Basic bone animation - Kannada

155 visits



Outline:

- Synfig-ಕೆರೆಕ್ಟರ್ ಫೈಲ್ ಅನ್ನು ತೆರೆಯುವುದು. - ದೇಹದ ಪ್ರತಿಯೊಂದು ಭಾಗಕ್ಕೂ ಗ್ರುಪ್-ಗಳನ್ನು ರಚಿಸುವುದು. -ಮಾಸ್ಟರ್ ಗ್ರುಪ್ ರಚಿಸುವುದು. - ಎಲುಬುಗಳನ್ನು ಸಂಯೋಜಿಸುವುದು. -ಮಕ್ಕಳ ಎಲುಬುಗಳನ್ನು ಸಂಯೋಜಿಸುವುದು. - ಮೂಳೆಯಲ್ಲಿನ ವಿವಿಧ ಬಣ್ಣದ ಚುಕ್ಕೆಗಳ ಬಗ್ಗೆ ವಿವರಣೆ - ದೇಹಕ್ಕೆ ಮೂಳೆಗಳನ್ನು ಜೋಡಿಸುವುದು. - ಎಲುಬುಗಳನ್ನು ಎನಿಮೇಟ್ ಮಾಡುವುದು. -Preview(ಪ್ರೀವ್ಯೂ) -Render(ರೆಂಡರ್)