Bouncing ball animation - Kannada

215 visits



Outline:

- Synfig ನ ಇಂಟರ್ಫೆಸ್ - ಮೆನ್ಯೂ ಬಾರ್ - ಸ್ಟ್ಯಾಂಡರ್ಡ್ ಟೂಲ್ ಬಾರ್ - ಟೂಲ್ ಬೊಕ್ಸ್ - ಪ್ಯಾರಾಮೀಟರ್ಸ್ ಪ್ಯಾನಲ್ - ಕೀ ಫ್ರೇಮ್ಸ್ ಪ್ಯಾನಲ್ - ಟೈಮ್ ಟ್ರ್ಯಾಕ್ ಪ್ಯಾನಲ್ - ಲೇಯರ್ಸ್ ಪ್ಯಾನಲ್ - ಮೂಲಭೂತ ಆಕಾರಗಳನ್ನು ಬರೆಯುವುದು - ಬಣ್ಣವನ್ನು ತುಂಬುವುದು - squash ಎಫೆಕ್ಟ್ ಉಪಯೋಗಿಸಿಸ್ ಒಂದು ಚೆಂಡನ್ನು ಎನಿಮೇಟ್ ಮಾಡುವುದು. - ಕೀ ಫ್ರೇಮ್ಗಳನ್ನು ಮತ್ತು ವೇ ಪೊಇಂಟ್ ಗಳನ್ನು ಸಂಯೋಜಿಸುವುದು. - ಔಟ್ಪುಟ್ ಅನ್ನು gif ಫೋರ್ಮೇಟ್ ನಲ್ಲಿ ಕೊಡುವುದು.