Draw a Toy train - Kannada

163 visits



Outline:

- BG ಯನ್ನು ಚಿತ್ರಿಸುವುದು - ಫೈಲ್ ಅನ್ನು ಸೇವ್ ಮಾಡುವುದು - ಕಂಪಾರ್ಟ್ ಮೆಂಟ್ ಗಾಗಿ ತ್ರಾಪಿಜ್ಯವನ್ನು ಚಿತ್ರಿಸುವುದು - Transform tool ಅನ್ನು ಬಳಸಿ ರಿಸೈಜ್ ಮಾಡುವುದು - ಚಕ್ರಗಳಿಗಾಗಿ ವೃತ್ತವನ್ನು ಚಿತ್ರಿಸುವುದು - ಚಕ್ರ ಎಂಬ ಒಬ್ಜೆಕ್ಟ್ ಅನ್ನು Group & duplicate ಮಾಡುವುದು -ಕಂಪಾರ್ಟ್ಮೆಂಟ್ ಒಬ್ಜೆಕ್ಟ್ ಗಳನ್ನು Group & duplicate ಮಾಡುವುದು - ಎಂಜಿನ್ ಗಾಗಿ ಆಯತವನ್ನು ಚಿತ್ರಿಸುವುದು - ಎಂಜಿನ್ ನ ಒಬ್ಜೆಕ್ಟ್ ಗಳನ್ನು ಗ್ರುಪ್ ಮಾಡುವುದು - ರೈಲ್ವೇ ಪಟ್ಟಿಯನ್ನು ಚಿತ್ರಿಸುವುದು - Guideline ಅನ್ನು ಬಳಸಿ ಆಕೃತಿಗಳನ್ನುಅಲೈನ್ ಮಾಡುವುದು -ಆನಿಮೇಷನ್ ಅನ್ನು ಪ್ರಿವಿವ್ಯೂ ಮಾಡುವುದು -ಆನಿಮೇಷನ್ ಅನ್ನು avi ಫಾರ್ಮ್ಯಾಟ್ ನಲ್ಲಿ ರೆಂಡರ್ ಮಾಡುವುದು