Plant animation - Kannada

148 visits



Outline:

-ಆಕೃತಿಯನ್ನು ಬರೆಯುವುದು ಮತ್ತು ಆನಿಮೇಟ್ ಮಾಡುವುದು -ಲೇಯರ್ ಗಳನ್ನು ಗ್ರುಪ್ ಮಾಡುವುದು - Spline ಟೂಲ್ ನ ಬಳಕೆ - Insert item ಅನ್ನು ಬಳಸಿ, ವರ್ಟೆಕ್ಸ್ ಅನ್ನು ಸೇರಿಸುವುದು - "Loop Spline" ಆಯ್ಕೆಯ ಬಳಕೆ - active point ಆಯ್ಕೆಯನ್ನು, On/off ಎಂದು ಮಾರ್ಕ್ ಮಾಡುವುದು -Split tangent ಆಯ್ಕೆ - ಆಕೃತಿಗಳನ್ನು ಆನಿಮೇಟ್ ಮಾಡುವುದು -ಆನಿಮೇಷನ್ ಅನ್ನು Preview ಮಾಡುವುದು - avi ಫಾರ್ಮ್ಯಾಟ್ ನಲ್ಲಿ ಆನಿಮೇಷನ್ ಅನ್ನು Render ಮಾಡುವುದು.