Introduction to Thunderbird - Kannada
628 visits
Outline:
ಥಂಡರ್ ಬರ್ಡ್ ನ ಪರಿಚಯ ಮತ್ತು ಅದರಲ್ಲಿ ಈಲೇಲ್ ಅಕೌಂಟ್ ನ ರಚಿಸುವಿಕೆ. ಹೊಸ ಈ ಮೇಲ್ ಅಕೌಂಟ್ ನ ರಚನೆ. ಮೆಸೆಜ್ ಗಳನ್ನು ಡೌನ್ಲೋಡ್ ಮಾಡುವುದು ಮತ್ತು ಓದುವುದು. ಮೇಲ್ ನ ಸಂರಚನೆ ಮತ್ತು ಕಳುಹಿಸುವಿಕೆ. ಥಂಡರ್ ಬರ್ಡ್ ಅನ್ನು ಲಾಗ್ ಔಟ್ ಮಾಡುವುದು.