Installing Ubuntu Linux OS in a VirtualBox - Kannada

194 visits



Outline:

'ವರ್ಚ್ಯುವಲ್ ಬಾಕ್ಸ್' ನಲ್ಲಿ 'Ubuntu Linux OS' ಅನ್ನು ಇನ್ಸ್ಟಾಲ್ ಮಾಡುವುದು 'ವರ್ಚ್ಯುವಲ್ ಬಾಕ್ಸ್' ಗಾಗಿ ಅವಶ್ಯವಿರುವ ಸಿಸ್ಟಂಗಳು 'ಸಿಸ್ಟಂ ಟೈಪ್'ಅನ್ನು (32-Bit ಅಥವಾ 64-Bit) ಪರಿಶೀಲಿಸುವುದು Ubuntu Linux 16.04 ISO ಅನ್ನು ಡೌನ್ಲೋಡ್ ಮಾಡುವುದು 'ವರ್ಚ್ಯುವಲ್ ಬಾಕ್ಸ್'ಅನ್ನು ಪ್ರಾರಂಭಿಸುವುದು ಉಬಂಟು ಅನ್ನು ಇನ್ಸ್ಟಾಲ್ ಮಾಡಲು 'ವರ್ಚುವಲ್ ಮಷಿನ್' (VM) ಅನ್ನು ಕ್ರಿಯೇಟ್ ಮಾಡುವುದು VM ಗಾಗಿ RAM ಹಾಗೂ ಹಾರ್ಡ್-ಡಿಸ್ಕ್ ಸೈಜ್ ಗಳನ್ನು ಸೆಟ್-ಅಪ್ ಮಾಡುವುದು VM ನಲ್ಲಿ Ubuntu Linux 16.04 ಅನ್ನು ಇನ್ಸ್ಟಾಲ್ ಮಾಡುವುದು ಉಬಂಟು ಗಾಗಿ ಭಾಷೆಯ ಸೆಟ್-ಅಪ್ 'ಹಾರ್ಡ್ ಡಿಸ್ಕ್'ನ ವಿಭಜನೆ ಉಬಂಟು ಗಾಗಿ ಕೀಬೋರ್ಡ್ ಸೆಟ್-ಅಪ್ ಲಾಗ್-ಇನ್ ವಿವರಗಳನ್ನು ನಮೂದಿಸುವುದು ಉಬಂಟು ಲಿನಕ್ಸ್ ನಲ್ಲಿ ಲಾಗ್-ಇನ್ ಮಾಡುವುದು ಉಬಂಟು ಲಿನಕ್ಸ್ ಅನ್ನು ಶಟ್-ಡೌನ್ ಮಾಡುವುದು