Feedback diagram with Maths - Kannada

375 visits



Outline:

ಗಣಿತದೊಂದಿಗೆ ಫೀಡ್-ಬ್ಯಾಕ್ ಡೈಗ್ರಾಮ್ “ಫೀಡ್-ಬ್ಯಾಕ್ ಕಂಟ್ರೋಲ್” ಟ್ಯುಟೋರಿಯಲ್ ನಲ್ಲಿ ಸೇವ್ ಮಾಡಿದ “.fig” ಫೈಲ್ ಅನ್ನು ತೆರೆಯಿರಿ. $G(z) = \frac z{z-1}$ ಅನ್ನು ಎರಡನೆಯ ಬ್ಲಾಕ್- ಡೈಗ್ರಾಮ್ ನಲ್ಲಿ ಸೇರಿಸಿರಿ. “ಸ್ಪೆಷಲ್ ಫ್ಲ್ಯಾಗ್”ಅನ್ನು ಆಯ್ಕೆಮಾಡಿ. ಅದನ್ನು ಸೇವ್ ಮಾಡಿ, combined tex and pdf ಎಂದು ಎಕ್ಸ್ಪೊರ್ಟ್ ಮಾಡಿ. "special" ಅನ್ನು ಆಯ್ಕೆ ಮಾಡದಿದ್ದರೆ, ನಾವು ಟೆಕ್ಸ್ಟ್ ಅನ್ನು ಮಾತ್ರ ಪಡೆಯುತ್ತೇವೆ ಎಂದು ತೋರಿಸಿ. /frac ನ್ನು /dfrac ಆಗಿ ಬದಲಾಯಿಸಿ. ಕಂಪೈಲ್ ಮಾಡುವಾಗ dfrac unknown error ಅನ್ನು ತೋರಿಸಿ. ಟೆಕ್ಸ್-ಫೈಲ್ ನಲ್ಲಿ \usepackage{amsmath} ಅನ್ನು ಸೇರಿಸಿ. ಪುನಃ ಕಂಪೈಲ್ ಮಾಡಿ, ಸಮೀಕರಣವು ಈಗ ಸರಿಯಾಗಿ ಬರುತ್ತಿದೆ ಎಂದು ತೋರಿಸಿ. pdf ಫೈಲ್ ಅನ್ನು ಟ್ರಿಮ್ ಮಾಡಲು Pdfcrop ಅನ್ನು ಬಳಸಿ, Briss ನ ಬಗ್ಗೆ ಪ್ರಸ್ತಾಪಿಸಿ.