Digital Logic Design with Arduino - Kannada

112 visits



Outline:

ಲಾಜಿಕಲ್ AND ಅಪರೇಶನ್ ಪರಿಶೀಲಿಸಲು assembly ಬರೆಯುವುದು ಈ ಟ್ಯುಟೋರಿಯಲ್ ನ code files ಲಿಂಕ್ ನಲ್ಲಿ ಲಭ್ಯವಿರುವ m328Pdef.inc ಫೈಲ್ ಅನ್ನು ಬಳಸುವುದು. ಲಾಜಿಕಲ್ AND ಅಪರೇಶನ್ ಗೆ ಸೋರ್ಸ್ ಕೋಡ್ ನ ವಿವರಣೆ ಫೈಲ್ ಸೇವ್ ಮಾಡುವುದು ಮತ್ತು hex ಫೈಲ್ ರಚಿಸುವುದು ಆರ್ಡುಯಿನೊ ಗೆ ಕೋಡ್ ಅನ್ನು ಅಪ್ ಲೋಡ್ ಮಾಡುವುದು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡುವುದು ಲಾಜಿಕಲ್ OR ಅಪರೇಶನ್ ನಡೆಸಲು ಪ್ರೋಗ್ರಾಂ ಅನ್ನು or ಜೊತೆ ಬದಲಾಯಿಸುವುದು ಲಾಜಿಕಲ್ XOR ಅಪರೇಶನ್ ನಡೆಸಲು ಪ್ರೋಗ್ರಾಂ ಅನ್ನು xor ಜೊತೆ ಬದಲಾಯಿಸುವುದು ಕೆಳಗಿನ ಕಾಂಬಿನೇಶನ್ ಲಾಜಿಕ್ ಗಳನ್ನು ಕಾರ್ಯಗತಗೊಳಿಸುವುದು ಮತ್ತು ಪರಿಶೀಲಿಸುವುದು: A = W′ B = WX′Z′ + W′X C = WXY′ + X′Y + W′Y D = WXY + W′Z