Scope Of Variables - Kannada

889 visits



Outline:

ಸಾರಾಂಶ: ಸ್ಕೋಪ್ ಆಫ್ ವೇರಿಯೇಬಲ್ಸ್ -ಪರಿಚಯ -ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಲು ಇರುವ ಸಿಂಟಾಕ್ಸ್ --ಉದಾಹರಣೆಗೆ: data-type var-name; -ವೇರಿಯೇಬಲ್ ಅನ್ನು ಇನಿಶಿಯಲೈಸ್ ಮಾಡಲು ಇರುವ ಸಿಂಟಾಕ್ಸ್ --ಉದಾಹರಣೆಗೆ: data-type var-name = value; -ವೇರಿಯೇಬಲ್ ನ ಸ್ಕೋಪ್ ಗಳು -ಗ್ಲೋಬಲ್ ವೇರಿಯೇಬಲ್ -ಲೋಕಲ್ ವೇರಿಯೇಬಲ್ -ದೋಷಗಳು