ANIMATE 2025 is here! 2D/3D animation hackathon using Synfig Studio and Blender. For more details, Click here!
The Tutorials in this series are created in PERL 5.14.2 on Ubuntu 12.04. Perl (Practical Extraction and Reporting Language) is widely used open-source language. Read more
Foss : PERL - Kannada
Outline: ‘ಟೆಕ್ಸ್ಟ್ ಸ್ಟ್ರಿಂಗ್’ಗಳು, ಸಂಖ್ಯೆಗಳು ಅಥವಾ ‘ಆರೇ’ಗಳಂತಹ ವ್ಯಾಲ್ಯೂಗಳನ್ನು ಶೇಖರಿಸಲು ‘ವೇರಿಯೇಬಲ್’ಗಳನ್ನು ಬಳಸಲಾಗುತ್ತದೆ. ‘ಪರ್ಲ್’ನಲ್ಲಿ ಎಲ್ಲ ‘ವೇರಿಯೇಬಲ್’ಗಳು ‘$’ ಚಿಹ್ನೆಯೊಂದಿಗೆ ಆರಂಭವಾಗುತ್ತವೆ. ‘ಪರ್..
Outline: ‘ಪರ್ಲ್’ನಲ್ಲಿಯ ‘ಕಾಮೆಂಟ್’ಗಳು: ಎರಡು ವಿಧದ ‘ಕಾಮೆಂಟ್’ಗಳು - 1. ಸಿಂಗಲ್ ಲೈನ್ 2. ಮಲ್ಟಿಲೈನ್ ಸಿಂಗಲ್ ಲೈನ್ ಕಾಮೆಂಟ್, # ಚಿಹ್ನೆಯೊಂದಿಗೆ ಆರಂಭವಾಗುತ್ತದೆ. ‘ಕೋಡ್’ನ ಒಂದು ಭಾಗವನ್ನು ಕಾಮೆಂಟ್ ಮಾಡಲು ..
Outline: ‘for-foreach’ ಲೂಪ್ 1. ‘for’ ಲೂಪ್: ‘ಕೋಡ್’ನ ಒಂದು ಭಾಗವನ್ನು, ನಿರ್ದಿಷ್ಟ ಸಲ ಎಕ್ಸಿಕ್ಯೂಟ್ ಮಾಡಲು ‘for ಲೂಪ್’ಅನ್ನು ಬಳಸಲಾಗುವುದು. 2. ‘for-each’ ಲೂಪ್: ‘ಆರೇ’ಯಲ್ಲಿ ಒಂದು ‘ಕಂಡಿಶನ್’ಅನ್ನು ಇಟರೇ..
Outline: 1. ‘while’ ಲೂಪ್: ‘while’ ಲೂಪ್, ಒಂದು ಕಂಡಿಶನ್ TRUE ಇರುವವರೆಗೆ ‘ಕೋಡ್’ನ ಬ್ಲಾಕನ್ನು ಎಕ್ಸಿಕ್ಯೂಟ್ ಮಾಡುತ್ತದೆ. 2. ‘do-while’ ಲೂಪ್: ಯಾವಾಗಲೂ ‘do-while’ ಲೂಪ್, ‘ಕೋಡ್’ನ ಭಾಗವನ್ನು ಒಂದುಸಲವಾದರೂ..
Outline: ಯಾವುದೋ ಒಂದು ‘ಕಂಡಿಶನ್’ಅನ್ನು ಪರೀಕ್ಷಿಸಲು ‘if’ ‘ಕಂಡಿಶನಲ್-ಸ್ಟೇಟ್ಮೆಂಟ್’ಅನ್ನು ಬಳಸಲಾಗುತ್ತದೆ ಮತ್ತು ಒಂದುವೇಳೆ ಆ 'ಕಂಡಿಶನ್' ನಿಜವಾಗಿದ್ದರೆ ಆಗ ‘ಕೋಡ್’ನ ಒಂದು ಭಾಗವನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಯ..
Outline: 'if-elsif-else' ‘ಕಂಡಿಶನಲ್ ಸ್ಟೇಟ್ಮೆಂಟ್’ಅನ್ನು ನಿರ್ದಿಷ್ಟವಾದ ‘ಕಂಡಿಶನ್’ಅನ್ನು ಪರೀಕ್ಷಿಸಲು ಬಳಸಲಾಗುತ್ತದೆ ಮತ್ತು ಆ ‘ಕಂಡಿಶನ್’ true ಎಂದಾದರೆ ಆಯಾ ‘ಬ್ಲಾಕ್’ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಇಲ್ಲದಿದ್..
Outline: Perl, 3 ವಿಧದ ‘ಡೇಟಾ ಸ್ಟ್ರಕ್ಚರ್’ಗಳನ್ನು ಒದಗಿಸುತ್ತದೆ. 1. ಸ್ಕೇಲರ್ (Scalar) ಇದು Perl ನಲ್ಲಿ ಪ್ರಮುಖ ‘ಡೇಟಾ ಸ್ಟ್ರಕ್ಚರ್’ ಆಗಿದೆ. ಇದು Perl ನಲ್ಲಿ ‘ವೇರಿಯೆಬಲ್’ಗಳನ್ನು ಡಿಫೈನ್ ಮಾಡಿದ ಹಾಗ..
Outline: 1. ‘ಅರೇ’ಯ ಕೊನೆಯ ‘ಇಂಡೆಕ್ಸ್’ಅನ್ನು ಪಡೆದುಕೊಳ್ಳುವುದು 2. ‘ಅರೇ’ಯ ಉದ್ದವನ್ನು ಪಡೆದುಕೊಳ್ಳುವುದು: ಉದ್ದವನ್ನು ಪಡೆಯಲು, ‘ಅರೇ’ಯ ಕೊನೆಯ ‘ಇಂಡೆಕ್ಸ್’ಗೆ 1 ಅನ್ನು ಸೇರಿಸಿ. ಇನ್ನೊಂದು ರೀತಿ: ‘ಅರ..
Outline: 1. push ‘ಅರೇ’ಯ ಕೊನೆಯಲ್ಲಿ ‘ಎಲಿಮೆಂಟ್’ಅನ್ನು ಸೇರಿಸುವುದು. 2. pop ‘ಅರೇ’ಯ ಕೊನೆಯ ‘ಎಲಿಮೆಂಟ್’ಅನ್ನು ತೆಗೆದುಹಾಕುವುದು. 3. unshift ‘ಅರೇ’ಯ ಆರಂಭದಲ್ಲಿ ‘ಎ..
Outline: 1. ‘ಹ್ಯಾಶ್’ನ ‘ಎಲಿಮೆಂಟ್’ಅನ್ನು ಅಕ್ಸೆಸ್ ಮಾಡುವುದು 2. ಪ್ರಮುಖ ‘ಹ್ಯಾಶ್ ಫಂಕ್ಷನ್’ಗಳು: keys() - ‘ಹ್ಯಾಶ್’ನ ‘ಕೀ’ಗಳನ್ನು ಹಿಂದಿರುಗಿಸುವುದು values() - ‘ಹ್ಯಾಶ್’ನ ವ್ಯಾಲ್ಯೂಗಳನ್ನು ಹಿಂದಿರುಗಿಸ..
Outline: 1. ಸರಳವಾದ ಫಂಕ್ಷನ್ 2. ‘ಪ್ಯಾರಾಮೀಟರ್’ಗಳೊಂದಿಗೆ ಫಂಕ್ಷನ್ 3. ಒಂದೇ ವ್ಯಾಲ್ಯೂಅನ್ನು ಹಿಂತಿರುಗಿಸುವ ಫಂಕ್ಷನ್ 4. ಅನೇಕ ವ್ಯಾಲ್ಯೂಗಳನ್ನು ಹಿಂತಿರುಗಿಸುವ ಫಂಕ್ಷನ್
Outline: ವಿಶಿಷ್ಟ ‘ಬ್ಲಾಕ್’ಗಳು 1. Begin: ಒಮ್ಮೆ ಡಿಫೈನ್ ಮಾಡಿದ ಮೇಲೆ, ಈ ಬ್ಲಾಕ್, ಕಂಪೈಲೇಶನ್ ಸಮಯದಲ್ಲಿ ಎಕ್ಸಿಕ್ಯೂಟ್ ಆಗುತ್ತದೆ. ಇನ್ನುಳಿದ ‘ಕೋಡ್’ನ ಎಕ್ಸಿಕ್ಯೂಶನ್ ನ ಮೊದಲು ಏನಾದರೂ ಸೇರಿಸಬೇಕಾಗಿದ..
Outline: 'ಪರ್ಲ್'ನಲ್ಲಿಯ ಆಕ್ಸೆಸ್ ಮಾಡಿಫಾಯರ್ಸ್: 1. ಪ್ರೈವೇಟ್ ವೇರಿಯೇಬಲ್ - 'my' ಇದನ್ನು ಡಿಕ್ಲೇರ್ ಮಾಡಿದ 'ಬ್ಲಾಕ್'ನ ಒಳಗೆ ಇದರ ವ್ಯಾಪ್ತಿಯು ಇರುತ್ತದೆ. 2. ಲೆಕ್ಸಿಕಲೀ ಸ್ಕೋಪ್ಡ್ ವೇರಿಯೇಬಲ್ಸ್ - 'local' ..
Outline: ರೆಫರೆನ್ಸ್ ಮಾಡುವುದು: “\” (ಬ್ಯಾಕ್ ಸ್ಲ್ಯಾಶ್) ಅನ್ನು ಸೇರಿಸಿ 'ರೆಫರೆನ್ಸ್'ಅನ್ನು ಕ್ರಿಯೇಟ್ ಮಾಡುವುದು ವಿವಿಧ ಉದಾಹರಣೆಗಳನ್ನು ಮಾಡಿತೋರಿಸುವುದು ಉದಾಹರಣೆಗಳೊಂದಿಗೆ 'ಸ್ಕ್ರಿಪ್ಟ್'ನಲ್ಲಿಯ 'ಆರೇ ರೆಫರೆನ್ಸ್..
Outline: 1. 'ಸ್ಪೆಶಲ್ ವೇರಿಯೇಬಲ್'ಗಳನ್ನು ಮೊದಲೇ ಡಿಫೈನ್ ಮಾಡಲಾಗಿರುತ್ತದೆ ಮತ್ತು 'ಪರ್ಲ್'ನಲ್ಲಿ ಇವುಗಳು ವಿಶೇಷ ಅರ್ಥವನ್ನು ಹೊಂದಿರುತ್ತವೆ. 2. ಈ 'ವೇರಿಯೇಬಲ್'ಗಳನ್ನು ವಿರಾಮ ಚಿಹ್ನೆಗಳ ಜೊತೆಗೆ $, @, % ಗಳಂತಹ ವಾಡ..
Outline: 'ಫೈಲ್'ಗಳ ನಿರ್ವಹಣೆ (ಫೈಲ್ ಹ್ಯಾಂಡ್ಲಿಂಗ್) 1. ಫೈಲನ್ನು ತೆರೆಯುವುದು 2. ಫೈಲನ್ನು Read 'ಮೋಡ್'ನಲ್ಲಿ ತೆರೆಯುವುದು 3. ಫೈಲನ್ನು Write 'ಮೋಡ್'ನಲ್ಲಿ ತೆರೆಯುವುದು 4. ಫೈಲನ್ನು Append 'ಮೋಡ್'ನಲ್ಲಿ ತೆರ..
Outline: ಎಕ್ಸೆಪ್ಶನ್ ಮತ್ತು ಎರರ್ ಹ್ಯ್ಯಾಂಡ್ಲಿಂಗ್: ಒಂದು ಎರರ್ ಕಾಣಿಸಿಕೊಂಡಾಗ 'ಎಕ್ಸೆಪ್ಶನ್ ಮತ್ತು ಎರರ್ ಹ್ಯ್ಯಾಂಡ್ಲಿಂಗ್', ಪ್ರೊಗ್ರಾಮನ್ನು ಪುನಃ ಪಡೆದುಕೊಳ್ಳಲು ಸಹಾಯಮಾಡುತ್ತದೆ. 'ಪರ್ಲ್'ನಲ್ಲಿ ಬಳಸಲಾಗುವ 'ಮ..
Outline: ಪರ್ಲ್ ಪ್ರೊಗ್ರಾಂನಲ್ಲಿ ಫೈಲ್ ಅಥವಾ 'ಮೊಡ್ಯೂಲ್'ಗಳನ್ನು ಸೇರಿಸುವುದು: ನಾವು ಈ ಕೆಳಗಿನ ವಿಧಾನಗಳನ್ನು ಬಳಸಿ ಪರ್ಲ್ ಮೊಡ್ಯೂಲ್ ಅಥವಾ 'ಫೈಲ್'ಗಳನ್ನು ಸೇರಿಸಬಹುದು. 1. do: ಇದು ಈಗಿನ 'ಸ್ಕ್ರಿಪ್ಟ್ ಫೈಲ್'ನಲ್ಲಿ, ಬ..
Outline: ಸ್ಯಾಂಪಲ್ ಪರ್ಲ್ ಪ್ರೊಗ್ರಾಂ ನಾವು ಇಲ್ಲಿಯವರೆಗೆ ಕಲಿತ ಎಲ್ಲ ಮುಖ್ಯ ವಿಷಯಗಳನ್ನು ಈ ಸ್ಯಾಂಪಲ್ ಪ್ರೊಗ್ರಾಂನಲ್ಲಿ ಸೇರಿಸಿದ್ದೇವೆ. ಈ ಪ್ರೊಗ್ರಾಂ, ಒಂದು ಸ್ಥಳದ ಹವಾಮಾನ ಮುನ್ಸೂಚನೆಯ ವಿವಿಧ ವರದಿಗಳ 'ಔಟ್ಪುಟ್'ಅ..
Outline: ಪರ್ಲ್ ಮೊಡ್ಯೂಲ್ ಲೈಬ್ರರಿ Comprehensive Perl Archive Network (CPAN) - ಇದು ಮೊಡ್ಯುಲ್ ಗಳ ಒಂದು ಲೈಬ್ರರಿಯಾಗಿದೆ. 1. ಬಳಕೆದಾರರು CPAN ನಲ್ಲಿ ಲಭ್ಯವಿರುವ ಮೊಡ್ಯುಲ್ ಗಳನ್ನು ಉಪಯೋಗಿಸಿಕೊಳ್ಳಬಹುದು. 2...