Plug Flow Reactor - Kannada

283 visits



Outline:

'ಸಿಮ್ಯುಲೇಷನ್ ಕಾನ್ಪಿಗರೇಷನ್ ವಿಜರ್ಡ್ ವಿಂಡೋ'ಅನ್ನು ಬಳಸುವುದು ರಾಸಾಯನಿಕ ಘಟಕಗಳನ್ನು ಸೇರಿಸುವುದು ಪ್ರಾಪರ್ಟಿ ಪ್ಯಾಕೇಜ್ ಗಳನ್ನು ಮತ್ತು ಫ್ಲಾಶ್ ಆಲ್ಗೋರಿದಂ ಗಳನ್ನು ಸೇರಿಸುವುದು 'ಸಿಸ್ಟಮ್ ಆಫ್ ಯುನಿಟ್' ಗಳನ್ನು ಸೇರಿಸುವುದು 'ಫ್ಲೋಶೀಟ್' ಗೆ 'ಮೆಟಿರಿಯಲ್ ಸ್ಟ್ರೀಮ್' ಅನ್ನು ಸೇರಿಸುವುದು 'ಸ್ಟ್ರೀಮ್'ನ ಗುಣಗಳನ್ನು ಡಿಫೈನ್ ಮಾಡುವುದು 'ರಿಯಾಕ್ಷನ್ಸ್ ಮ್ಯಾನೇಜರ್' ಅನ್ನು ಬಳಸುವುದು 'ಕೈನೆಟಿಕ್ ರಿಯಾಕ್ಷನ್' ಅನ್ನು ಡಿಫೈನ್ ಮಾಡುವುದು Include, BC, DO, RO ಗಳನ್ನು ಬಳಸುವುದು 'ಸ್ಟೋಯ್ಕಿಯೋಮೆಟ್ರಿಕ್ ಕೋಎಫಿಷಿಯಂಟ್' ಗಳನ್ನು ಸೇರಿಸುವುದು 'ಕೈನೆಟಿಕ್ ರಿಯಾಕ್ಷನ್ಸ್ ಪ್ಯಾರಾಮೀಟರ್' ಗಳನ್ನು ಸೆಟ್ ಮಾಡುವುದು 'ರಿಯಾಕ್ಷನ್ ಆರ್ಡರ್' ಅನ್ನು ಡಿಫೈನ್ ಮಾಡುವುದು ಫ್ಲೋಶೀಟ್ ಗೆ 'ಪ್ಲಗ್ ಫ್ಲೋ ರಿಯಾಕ್ಟರ್' ಅನ್ನು ಸೇರಿಸುವುದು ಫ್ಲೋಶೀಟ್-ಗೆ 'ಮೆಟೀರಿಯಲ್'ಮತ್ತು 'ಎನರ್ಜಿ' ಸ್ಟ್ರೀಮ್-ಗಳನ್ನು ಸೇರಿಸುವುದು ರಿಯಾಕ್ಟರ್-ಗೆ ಫೀಡ್, ಪ್ರಾಡಕ್ಟ್, ಎನರ್ಜಿ ಸ್ಟ್ರೀಮ್ ಗಳನ್ನು ಸೇರಿಸುವುದು ಕ್ಯಾಲ್ಕುಲೇಷನ್ ಮೋಡ್ ಮತ್ತು ರಿಯಾಕ್ಟರ್ ಪ್ಯಾರಾಮೀಟರ್ ಗಳನ್ನು ಡಿಫೈನ್ ಮಾಡುವುದು ಸಾಲ್ವ್ ಫ್ಲೋಶೀಟ್ ಬಟನ್ ಅನ್ನು ಬಳಸುವುದು ಮಾಸ್ಟರ್ ಪ್ರಾಪರ್ಟಿ ಟೇಬಲ್ ಅನ್ನು ಬಳಸುವುದು ಆಬ್ಜಕ್ಟ್ ಮತ್ತು ಪ್ರಾಪರ್ಟಿಗಳನ್ನು ಡಿಫೈನ್ ಮಾಡುವುದು