Setup for Sales in FrontAccounting - Kannada

321 visits



Outline:

ಸೇಲ್ಸ್ ಕುರಿತು ವಿವರಣೆ ಸೇಲ್ಸ್ ಅನ್ನು ಹೇಗೆ ರೂಪಿಸುವುದು ವಿವಿಧ ಸೇಲ್ಸ್ ಟೈಪ್ ಗಳು ‘ಸೇಲ್ಸ್ ಪರ್ಸನ್’ ಮತ್ತು ‘ಸೇಲ್ಸ್ ಏರಿಯಾ’ಗಳನ್ನು ಹೇಗೆ ಸೇರಿಸುವುದು ಪ್ರೊವಿಶನ್ ಮತ್ತು ‘ಟರ್ನ್ ಓವರ್ ಬ್ರೇಕ್ ಪಾಯಿಂಟ್ ಲೆವೆಲ್’ ಕುರಿತು ವಿವರಣೆ ಕಸ್ಟಮರ್ಸ್ ಕುರಿತು ವಿವರಣೆ ಕಸ್ಟಮರ್ ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದು ಡೀಫಾಲ್ಟ್ ಬ್ರಾಂಚ್ ಅನ್ನು ಸೇರಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸುವುದು ಕಸ್ಟಮರ್ ಬ್ರಾಂಚ್ ಗ್ರಾಹಕರಿಗಾಗಿ ‘ಮೇಲಿಂಗ್ ಅಡ್ರೆಸ್’ ಮತ್ತು ‘ಬಿಲ್ಲಿಂಗ್ ಅಡ್ರೆಸ್’