Headers Footers and notes - Kannada

418 visits



Outline:

ಹೆಡರ್ಗಳು, ಫುಟರ್ ಗಳು ಮತ್ತು ನೋಟ್ ಗಳು. ಪೇಜ್ ಫಾರ್ಮೇಟ್ - ಹೆಡರ್ ಫುಟರ್, ಇವುಗಳು ಹೇಗೆ ಡಾಕ್ಯುಮೆಂಟ್ ನಲ್ಲಿ ಬದಲಾಗುತ್ತವೆ. (ಹೆಡರ್ ಇಲ್ಲ ಮೊದಲ ಪುಟದ ರಚನೆ). ಉಪಯೋಗಕರವಾದ ಫುಟರ್ ನ ಮಾಹಿತಿಗಳು (ಪುಟ ಸಂಖ್ಯೆ, ಶೀರ್ಷಕ). ಫುಟ್ನೋಟ್ ಗಳು ಹಾಗೂ ಎಂಡ್ ನೋಟ್ ಗಳು.