Course Administration in Moodle - Kannada

158 visits



Outline:

ಕೋರ್ಸ್ ನ ಕ್ಯಾಟೆಗರಿ, full name ಮತ್ತು short name ‘ಕೋರ್ಸ್ ಡಿಸ್ಕ್ರಿಪ್ಷನ್’ ಮತ್ತು ‘ಸಮರಿ’ಯನ್ನು ಸೆಟ್ ಮಾಡುವುದು ಕೋರ್ಸ್ ನ ಸಮರಿ ಫೈಲ್ ಗಳು ಮೂಡಲ್ ನಲ್ಲಿ ಫೈಲ್ ಅನ್ನು ಅಪ್ಲೋಡ್ ಮಾಡುವುದು ಮೂಡಲ್ ನಲ್ಲಿ ಕೋರ್ಸ್ ನ ಪ್ರಾರಂಭದ ಮತ್ತು ಕೊನೆಗೊಳ್ಳುವ ದಿನಾಂಕ ಮೂಡಲ್ ನಲ್ಲಿ ಕೋರ್ಸ್ ಫಾರ್ಮ್ಯಾಟ್ ಗಳ ವಿಧಗಳು ಕೋರ್ಸ್ ನ ಲೇಔಟ್ ಮೂಡಲ್ ನಲ್ಲಿ ಅನೌನ್ಸ್ಮೆಂಟ್ ಗಳು ಕೋರ್ಸ್ ನಲ್ಲಿರುವ ಚಟುವಟಿಕೆಗಳು ಮತ್ತು ರಿಸೋರ್ಸ್ ಗಳು ಮೂಡಲ್ ನಲ್ಲಿ ಪೇಜ್ ಅನ್ನು ಸೇರಿಸುವುದು