How to Change Window types in Blender - Kannada

544 visits



Outline:

ಬ್ಲೆಂಡರ್ ನಲ್ಲಿ ವಿಂಡೋ ಪ್ರಕಾರಗಳನ್ನು ಹೇಗೆ ಬದಲಿಸುವದು - ಬ್ಲೆಂಡರ್ ಇಂಟರ್ಫೇಸ್ ನಲ್ಲಿ ಯಾವದೇ ವಿಂಡೋ ಅನ್ನು ರಿಸೈಜ್ ಮಾಡುವದು ವಿವಿಧ ವಿಂಡೋ ಗಳಲ್ಲಿ ಟೊಗಲ್ ಮಾಡುವದು ವಿಂಡೋ ಗಳನ್ನು ವಿಭಾಗಿಸುವದು ಅವುಗಳನ್ನು ಮರಳಿ ವಿಲೀನಗೊಳಿಸುವದು (ಮರ್ಜ್ ಮಾಡುವದು) ಯಾವದೇ ವಿಂಡೋ ಅನ್ನು ಫುಲ್ ಸ್ಕ್ರೀನ್ ಮೋಡ್ ಗೆ ಮ್ಯಾಕ್ಸಿಮೈಜ್ ಮಾಡುವದು