Types of Windows Properties Part 5 - Kannada

321 visits



Outline:

ವಿಂಡೋದ ಪ್ರಕಾರಗಳು – ಪ್ರಾಪರ್ಟೀಸ್ ಭಾಗ 5 ಟೆಕ್ಸ್ಚರ್ ಪ್ಯಾನಲ್ ಅನ್ನು ವಿವರಿಸುತ್ತದೆ ಟೆಕ್ಸ್ಚರ್ ಸ್ಲಾಟ್ ಬಾಕ್ಸ್ ಅನ್ನು ವಿವರಿಸುತ್ತದೆ ಟೆಕ್ಸ್ಚರ್ ಗಳನ್ನು ಸೇರಿಸುವುದು, ತೆಗೆದು ಹಾಕುವುದು ಮತ್ತು ಕಾಪಿ ಮಾಡುವುದು ಲಭ್ಯವಿರುವ ಟೆಕ್ಸ್ಚರ್ ನ ವಿಧಗಳನ್ನು ಲಿಸ್ಟ್ ಮಾಡುವುದು ಬಂಪ್ ಮ್ಯಾಪಿಂಗ್ ಗೆ ರೆಫರೆನ್ಸ್ ಮಾಡುವುದು ಟೆಕ್ಸ್ಚರ್ ಗಳ ಗುಣಲಕ್ಷಣಗಳು