Installation Process for Windows - Kannada

684 visits



Outline:

ವಿಂಡೋಸ್ ನಲ್ಲಿ ಬ್ಲೆಂಡರ ನ್ನು ಇನ್ಸ್ಟಾಲ್ ಮಾಡುವದು - ವಿಂಡೋಸ್ ನಲ್ಲಿ ಬ್ಲೆಂಡರ್ ನ್ನು ಇನ್ಸ್ಟಾಲ್ ಮಾಡುವ ಮಾರ್ಗದರ್ಶಿ ಅಧಿಕೃತ ಬ್ಲೆಂಡರ್ ವೆಬ್ ಸೈಟ್ ನ್ನು ಭೇಟಿ ಮಾಡಿ ನಿಮ್ಮ ಸಿಸ್ಟೆಮ್ ನ ಅವಶ್ಯಕತೆಗೆ ಅನುಸಾರವಾಗಿ ಬ್ಲೆಂಡರ್ ನ್ನು ಇನ್ಸ್ಟಾಲ್ಲರ್ / ಆರ್ಕೈವ್ ನಂತೆ ಡೌನ್ಲೋಡ್ ಮಾಡಿ ಆರ್ಕೈವ್ ಬಳಸಿ ಬ್ಲೆಂಡರ್ ಇನ್ಸ್ಟಾಲ್ ಮಾಡುವುದು ಇನ್ಸ್ಟಾಲ್ಲರ್ ಬಳಸಿ ಬ್ಲೆಂಡರ್ ಇನ್ಸ್ಟಾಲ್ ಮಾಡುವುದು