The Blender Interface - Kannada

686 visits



Outline:

ಬ್ಲೆಂಡರ್ ಇಂಟರ್ಫೇಸ್ ನ ಮೂಲಭೂತ ವಿವರಣೆ. ಬ್ಲೆಂಡರ್ ಇಂಟರ್ಫೇಸ್ ನ ಮೂಲಭೂತ ರೂಪರೇಖೆಗಳು ಪ್ರತಿಯೊಂದು ವಿಂಡೋಗಾಗಿ ನಿಗದಿ ಮಾಡಿದ ಪ್ಯಾರಾಮೀಟರ್ ಗಳು ಮತ್ತು ಟ್ಯಾಬ್ ಗಳು 3D ವ್ಯೂನಲ್ಲಿ ಒಬ್ಜೆಕ್ಟ್ ನ್ನು ಹೇಗೆ ಆಯ್ಕೆಮಾಡುವದು, ಒಬ್ಜೆಕ್ಟ್ ನ್ನು X,Y & Z ದಿಕ್ಕುಗಳಲ್ಲಿ ಹೇಗೆ ಚಲಿಸುವದು 3D ಟ್ರಾನ್ಸ್ಫಾರ್ಮ್ ಮ್ಯಾನಿಪ್ಯುಲೇಟರ್ ಮತ್ತು ಅದರ ಬಣ್ಣಗಳ ಅರ್ಥದ ಬಗ್ಗೆ ಟ್ರಾನ್ಸ್ಲೇಟ್ ನಂತಹ ಮೂಲಭೂತ ರೂಪಾಂತರಗಳು ವಿವಿಧ ಸೆಲೆಕ್ಶನ್ ಆಯ್ಕೆಗಳನ್ನು ವಿವರಿಸುತ್ತದೆ. ಒಬ್ಜೆಕ್ಟ್ ಟೂಲ್ಸ್ ಪ್ಯಾನೆಲ್ ನಲ್ಲಿ ಇರುವ ಆಯ್ಕೆಗಳನ್ನು ವಿವರಿಸುತ್ತದೆ. ಒಬ್ಜೆಕ್ಟ್ ಟ್ರಾನ್ಸ್ಫಾರ್ಮ್ ಪ್ಯಾನೆಲ್ ನ್ನು ಉಲ್ಲೇಖಿಸುವದು.