Types of Windows File Browser Info Panel - Kannada

442 visits



Outline:

ವಿಂಡೋಸ್ ನ ವಿಧಗಳು - ಫೈಲ್ ಬ್ರೌಜರ್ ಮತ್ತು ಇನ್ಫೊ ಪ್ಯಾನೆಲ್ ಫೈಲ್ ಬ್ರೌಜರ್ ವಿಂಡೋ ವನ್ನು ವಿವರಿಸುತ್ತದೆ. ನಿಮ್ಮ ಸಿಸ್ಟೆಮ್ ನಲ್ಲಿ ಸೇವ್ ಮಾಡಿದ ಬ್ಲೆಂಡ್ ಫೈಲ್ ಅನ್ನು ಗುರುತಿಸುವದು ಹೊಸ ಡಿರೆಕ್ಟರಿ ಯನ್ನು ಸೃಷ್ಟಿಸುವದು ಇನ್ಫೊ ಪ್ಯಾನೆಲ್ ಅನ್ನು ವಿವರಿಸುತ್ತದೆ. ಫೈಲ್, ಓಪನ್, ಆಡ್, ರೆಂಡರ್, ಸ್ಕ್ರೀನ್ ಲೇಔಟ್ ಮುಂತಾದ ಆಯ್ಕೆಗಳನ್ನು ವಿವರಿಸುತ್ತದೆ.