Types of Windows Properties Part 1 - Kannada

444 visits



Outline:

ವಿಂಡೋಸ್ ನ ಪ್ರಕಾರಗಳು – ಪ್ರಾಪರ್ಟೀಸ್ ಭಾಗ 1 ಪ್ರಾಪರ್ಟೀಸ್ ವಿಂಡೋದ ಮೊದಲ ಪ್ಯಾನಲ್ [ರೆಂಡರ್] ಅನ್ನು ವರ್ಣಿಸುತ್ತದೆ. ಇಮೇಜ್ ಎನ್ನುವ ಆಯ್ಕೆ ಅನಿಮೇಶನ್ ಎನ್ನುವ ಆಯ್ಕೆ ರೆಂಡರ್ ಪ್ಯಾನಲ್ UV ಇಮೇಜ್ ಎಡಿಟರ್ ನ್ನು ಉಲ್ಲೇಖಿಸುವುದು ರೆಂಡರ್ ಡಿಸ್ಪ್ಲೇ ಅನ್ನು ಬದಲಾಯಿಸುವುದು ರೆಸಲ್ಯೂಶನ್ ಅನ್ನು ಬದಲಾಯಿಸುವುದು ಫ್ರೇಮ್ ರೇಂಜ್ ಅನ್ನು ಬದಲಾಯಿಸುವುದು ಫ್ರೇಮ್ ರೇಟ್ ಅನ್ನು ಬದಲಾಯಿಸುವುದು ರೆಂಡರ್ ಫೈಲ್ ಗಳಿಗಾಗಿ ಒಂದು ಔಟ್ಪುಟ್ ಫೋಲ್ಡರ್ ಅನ್ನು ಕ್ರಿಯೇಟ್ ಮಾಡುವುದು