File handling - Kannada

This is a sample video. To access the full content,
please Login

842 visits



Outline:

'ಸೈಲ್ಯಾಬ್'ನಲ್ಲಿ 'ಫೈಲ್ 'ಗಳ ನಿರ್ವಹಣೆ write() ಫಂಕ್ಷನ್ ಅನ್ನು ಬಳಸಿ ಫೈಲ್ ನಲ್ಲಿ ಬರೆಯುವುದು read() ಫಂಕ್ಷನ್ ಅನ್ನು ಬಳಸಿ ಫೈಲ್ ಅನ್ನು ಓದುವುದು mopen() ಫಂಕ್ಷನ್ ಅನ್ನು ಬಳಸಿ ಈಗಾಗಲೇ ಇರುವ ಫೈಲ್ ಅನ್ನು ತೆರೆಯುವುದು mclose() ಫಂಕ್ಷನ್ ಅನ್ನು ಬಳಸಿ ಈಗಾಗಲೇ ತೆರೆದಿರುವ ಫೈಲ್ ಅನ್ನು ಕ್ಲೋಸ್ ಮಾಡುವುದು