Linear equations Iterative Methods - Kannada

542 visits



Outline:

1. ಇಟರೇಟಿವ್ ವಿಧಾನಗಳನ್ನು ಬಳಸಿ, ‘ಲೀನಿಯರ್ ಇಕ್ವೇಷನ್’ಗಳ ಉತ್ತರವನ್ನು ಕಂಡುಹಿಡಿಯುವುದು 2. ಜಕೋಬಿ ಮತ್ತು ‘ಗಾಸ್-ಸೈಡಲ್ ಇಟರೇಟಿವ್ ಮೆಥಡ್’ಗಳನ್ನು ಬಳಸುವುದು 3. ಉತ್ತರ ಸಿಗುವವರೆಗೂ ಇಟರೇಟ್ ಮಾಡುವುದನ್ನು ಕಲಿಯುವುದು 4. ಗಾಸ್-ಸೈಡಲ್ ವಿಧಾನವು ಜಕೋಬಿ ವಿಧಾನಕ್ಕಿಂತ ಶೀಘ್ರವಾಗಿ ಹೇಗೆ ಉತ್ತರವನ್ನು ಕೊಡುತ್ತದೆ ಎಂದು ತಿಳಿದುಕೊಳ್ಳುವುದು 5. ‘ಲೀನಿಯರ್ ಇಕ್ವೇಷನ್’ಗಳ ಉತ್ತರವನ್ನು ಕಂಡುಹಿಡಿಯಲು, ಈ ಎರಡು ವಿಧಾನಗಳಿಗಾಗಿ ಸೈಲ್ಯಾಬ್ ಕೋಡ್ ಅನ್ನು ಬರೆಯುವುದು