Solving Non linear Equations - Kannada

436 visits



Outline:

ನ್ಯೂಮೆರಿಕಲ್ ವಿಧಾನಗಳು: ನಾನ್-ಲೀನಿಯರ್ ಇಕ್ವೇಷನ್ ಗಳಿಗೆ ಉತ್ತರವನ್ನು ಕಂಡುಹಿಡಿಯುವುದು ನ್ಯೂಮೆರಿಕಲ್ ವಿಧಾನಗಳನ್ನು ಬಳಸಿ ನಾನ್-ಲೀನಿಯರ್ ಇಕ್ವೇಷನ್ ಗಳಿಗೆ ಉತ್ತರವನ್ನು ಕಂಡುಹಿಡಿಯುವುದು ಹೇಗೆ ಎಂದು ಕಲಿಯುವುದು Bisection ವಿಧಾನವನ್ನು ಕಲಿಯುವುದು Secant ವಿಧಾನವನ್ನು ಕಲಿಯುವುದು ನಾನ್-ಲೀನಿಯರ್ ಇಕ್ವೇಷನ್ ಗಳ ಉತ್ತರವನ್ನು ಕಂಡುಹಿಡಿಯಲು ಸೈಲ್ಯಾಬ್ ಕೋಡ್ ಅನ್ನು ಡೆವೆಲಪ್ ಮಾಡುವುದನ್ನು ಕಲಿಯುವುದು