Integration - Kannada

386 visits



Outline:

* ವಿವಿಧ ‘ಕಂಪೋಸಿಟ್ ನ್ಯುಮೆರಿಕಲ್ ಇಂಟಿಗ್ರೇಷನ್ ಅಲ್ಗೊರಿದಮ್’ಗಳಿಗಾಗಿ ಸೈಲ್ಯಾಬ್ ಕೋಡ್ ಅನ್ನು ಬರೆಯುವುದು * ‘ಇಂಟಿಗ್ರಲ್’ಅನ್ನು ಸಮನಾದ ಅವಧಿಗಳಲ್ಲಿ ವಿಭಜಿಸುವುದು * ಪ್ರತಿಯೊಂದು ಅವಧಿಗೂ ಅಲ್ಗೊರಿದಮ್ ಅನ್ನು ಅನ್ವಯಿಸುವುದು * ‘ಇಂಟಿಗ್ರಲ್’ನ ‘ಕಾಂಪೋಸಿಟ್ ವ್ಯಾಲ್ಯು’ವನ್ನು ಕಂಡುಹಿಡಿಯುವುದು