Iteration - Kannada

488 visits



Outline:

Iteration 'for' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಅನ್ನು ವಿವರಿಸುವುದು- ವೇರಿಯೇಬಲ್ list/vector/matrix ಗಳ ಮೇಲೆ ಇಟರೇಟ್ ಆಗುವುದನ್ನು ಹೇಳುವುದು (ಅಥವಾ ಇವುಗಳಲ್ಲಿ ಯಾವುದನ್ನಾದರೂ ಎವಾಲ್ಯುಯೇಟ್ ಮಾಡುವ ಎಕ್ಸ್ಪ್ರೆಷನ್ ನ ಕುರಿತು ಹೇಳುವುದು). ಉದಾಹರಣೆ: for i = 1:5, disp (i), end ನಂತರ break ಕಂಡಿಷನ್ ಅನ್ನು ವಿವರಿಸುವುದು. ಉದಾಹರಣೆ: for i = 1:10, disp(i), if (i==5), break, end, end ನಂತರ continue ಕಂಡಿಷನ್ ಅನ್ನು ವಿವರಿಸುವುದು. ಉದಾಹರಣೆ: for i = 1:10, if (i<=5) then continue, else disp(i), end, end while ಕಂಡಿಷನ್ ಅನ್ನು ವಿವರಿಸುವುದು ಉದಾಹರಣೆ: i = 0; while(i <=5), i = i + 1; d