Unlock the Power of Open Source! The " Linux New " SWAYAM Plus Course is live now and about 2,500 learners have already registered for it.

If you are a registered learner, the forum page is now active. Visit the page and get all your questions answered.

Plotting 2D graphs - Kannada

This is a sample video. To access the full content,
please Login

1212 visits



Outline:

2D ಗ್ರಾಫ್ ಗಳನ್ನು ರಚಿಸುವುದು linspace ನ ಬಗ್ಗೆ: linspace ಒಂದು ಲೀನಿಯರ್ಲಿ ಸ್ಪೇಸ್ಡ್ ವೆಕ್ಟರ್ ಆಗಿದೆ. ಒಂದು ಸರಳ ಗ್ರಾಫ್ ಅನ್ನು ರಚಿಸುವುದು: x=linspace(12,34,10), y=linspace(-.1, 2,10), plot(x,y) plot2d clf() ಅನ್ನು ಬಳಸಿ ಗ್ರಾಫಿಕ್ ವಿಂಡೋವನ್ನು ಖಾಲಿ ಮಾಡುವುದು ಪ್ಲಾಟ್ ಗಾಗಿ ಟೈಟಲ್ ಅನ್ನು ರಚಿಸುವುದು ಒಂದು ಲೆಜೆಂಡ್ ಅನ್ನು ರಚಿಸುವುದು subplot(mnp) ಯನ್ನು ಬಳಸಿ ಗ್ರಾಫಿಕ್ ವಿಂಡೋವನ್ನು ಉಪವಿಂಡೋಗಳ ಮ್ಯಾಟ್ರಿಕ್ಸ್ ಆಗಿ ವಿಭಜಿಸುವುದು